ಗೃಹಲಕ್ಷ್ಮಿ ಯೋಜನೆ(Gruhalakshmi Scheme): 16ನೇ ಹಂತದ ರೂ. 2000 ಹಣ ಬಿಡುಗಡೆ! ಇದು ಹೇಗೆ ಪರಿಶೀಲಿಸಬೇಕೆಂದು ನೋಡಿ.

ಗೃಹಲಕ್ಷ್ಮಿ ಯೋಜನೆ(Gruhalakshmi Scheme): 16ನೇ ಹಂತದ ರೂ. 2000 ಹಣ ಬಿಡುಗಡೆ! ಇದು ಹೇಗೆ ಪರಿಶೀಲಿಸಬೇಕೆಂದು ನೋಡಿ.

ಗೃಹಲಕ್ಷ್ಮಿ ಯೋಜನೆ(Gruhalakshmi Scheme): 16ನೇ ಕಂತಿನ ರೂ. 2000 ಹಣ ಬಿಡುಗಡೆ! ರೀತಿ ಪರಿಶೀಲಿಸಿ

ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಂತೋಷದ ಸುದ್ದಿ ಇದೆ! ಈಗ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ರೂ. 2000 ಹಣ ವಿವಿಧ ಜಿಲ್ಲೆಗಳ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಲೇಖನದ ಮೂಲಕ ನಾವು ಯಾವ ಜಿಲ್ಲೆಗಳ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ ಮತ್ತು ಹಣ ಇನ್ನೂ ಬಂದಿಲ್ಲದಿದ್ದರೆ ನೀವು ಏನು ಮಾಡಬೇಕೆಂದು ತಿಳಿದುಕೊಳ್ಳೋಣ. ಆದ್ದರಿಂದ, ದಯವಿಟ್ಟು ಈ ಲೇಖನವನ್ನು ಕೊನೆವರೆಗೂ ಓದಿ.

 

Gruhalakshmi Scheme : ಗೃಹಲಕ್ಷ್ಮಿ ಯೋಜನೆ 2024-25

ಇದಿವರೆಗೂ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು 15ನೇ ಕಂತು ಮೂಲಕ ಸುಮಾರು 30,000 ರೂ. ಹಣವನ್ನು ಪಡೆಯುವ ಅವಕಾಶವನ್ನು ಪಡೆದಿದ್ದಾರೆ. ಈ ಯೋಜನೆ ನಮ್ಮ ಕರ್ನಾಟಕದಲ್ಲಿ ದೊಡ್ಡ ಪ್ರಾಮುಖ್ಯತೆ ಹೊಂದಿದ್ದು, ಅದರ ಪ್ರಮುಖ ಉದ್ದೇಶವೇ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನು ಕಲ್ಪಿಸುವುದು ಮತ್ತು ಆರ್ಥಿಕವಾಗಿ ದೃಢವಾಗಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಪ್ರತಿದಿನವೂ 2000 ರೂ. ಹಣ ವರ್ಗಾವಣೆ ಮಾಡಲಾಗುತ್ತಿದೆ. ಇವರೆಗೆ 15ನೇ ಕಂತು ಅಡಿಯಲ್ಲಿ ಸುಮಾರು 30,000 ರೂ. ಮಹಿಳೆಯರು ಪಡೆದಿದ್ದಾರೆ. ಇನ್ನು 16ನೇ ಕಂತಿನ ಹಣವನ್ನು ಮಹಿಳೆಯರು ನಿರೀಕ್ಷಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

 

ಗೃಹಲಕ್ಷ್ಮಿ ಯೋಜನೆ: 16ನೇ ಕಂತಿನ ಹಣ ಬಿಡುಗಡೆ (Gruhalakshmi Scheme)

ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 16ನೇ ಕಂತಿನ ಹಣವನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೆಲವು ಜಿಲ್ಲೆಗಳ ಮಹಿಳೆಯರ ಖಾತೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಉಳಿದ ಜಿಲ್ಲೆಗಳ ಮಹಿಳೆಯರ ಖಾತೆಗೆ ಡಿಸೆಂಬರ್ 30ನೇ ತಾರೀಖಿನ ಒಳಗಡೆಯಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದೆ.

ಹಣ ಜಮಾ ಆಗುವ ಜಿಲ್ಲೆಗಳು:

  • ಬಾಗಲಕೋಟೆ
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಯಾದಗಿರಿ
  • ಕಲ್ಬುರ್ಗಿ
  • ವಿಜಯಪುರ
  • ಬೆಂಗಳೂರು ಕೇಂದ್ರ
  • ಬೀದರ್
  • ಬಳ್ಳಾರಿ
  • ಮಂಡ್ಯ
  • ಮೈಸೂರು
  • ಶಿವಮೊಗ್ಗ
  • ಗದಗ
  • ಚಿಕ್ಕಮಂಗಳೂರು
  • ಕೊಪ್ಪಳ

ಈ ಮೇಲೆ ತಿಳಿಸಿದ ಜಿಲ್ಲೆಗಳ ಕೆಲ ಮಹಿಳೆಯರ ಖಾತೆಗೆ ನಾಳೆ (ಜನವರಿ 19) 16ನೇ ಕಂತಿನ ಹಣ ಜಮಾ ಮಾಡಲಾಗುತ್ತದೆ. ಉಳಿದ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗಲು ಇನ್ನೂ 10 ರಿಂದ 15 ದಿನಗಳ ಕಾಲ ಅವಧಿ ಬೇಕಾಗಬಹುದು. ಆದ್ದರಿಂದ, ನೀವು ಹಣ ಬರುವವರೆಗೂ ತಾಳ್ಮೆಯಿಂದ ಕಾಯಿರಿ.

ಪೆಂಡಿಂಗ್ ಹಣ ಪಡೆಯುವುದು ಹೇಗೆ? ಗೃಹಲಕ್ಷ್ಮಿ ಯೋಜನೆಯ 5, 6, ಅಥವಾ 7ನೇ ಕಂತಿನ ಹಣ ಬಾಕಿ ಇದ್ದರೆ, ಈ ಕ್ರಮಗಳನ್ನು ಅನುಸರಿಸಿ:

  1. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
  2. ಬ್ಯಾಂಕ್ ಖಾತೆಗೆ E-KYC ಮಾಡಿಸಬೇಕು ಮತ್ತು ಆಧಾರ್ ಸೀಡಿಂಗ್ ಮಾಡಿಸಬೇಕು.
  3. ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ E-KYC ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
  4. ಗೃಹಲಕ್ಷ್ಮಿ ಅರ್ಜಿ E-KYC ಪೂರ್ಣಗೊಳಿಸಬೇಕು.

ಈ ಎಲ್ಲ ಪ್ರಕ್ರಿಯೆಗಳು ಮಾಡಿದ ನಂತರ ಮಾತ್ರ, ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತುಗಳ ಹಣ ಜಮಾ ಆಗುತ್ತೆ.

ಹಣ ಚೆಕ್ ಮಾಡುವುದು ಹೇಗೆ? 16ನೇ ಕಂತಿನ ಹಣ ಜಮಾ ಆಗಿದೆಯೆ ಎಂದು ಚೆಕ್ ಮಾಡಲು:

  1. ಪ್ಲೇ ಸ್ಟೋರ್ ನಲ್ಲಿ “Karnataka DBT Status” ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
  2. ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿ.
  3. ನಿಮ್ಮ ಬ್ಯಾಕಿಂಗ್ ವಿವರಗಳು ಮತ್ತು ಇತರೆ ಮಾಹಿತಿಗಳನ್ನು ಬಳಸಿಕೊಂಡು, ಯಾವ ಕಂತುಗಳು ಜಮಾ ಆಗಿದ್ದವು ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ನಮಸ್ಕಾರ, ಹೆಚ್ಚಿನ ಮಾಹಿತಿಗಾಗಿ, ನೀವು ನಮ್ಮ ವಾಟ್ಸಪ್ ಅಥವಾ ಟೆಲಿಗ್ರಾಂ ಚಾನೆಲ್ ಗೆ ಸೇರಿಕೊಳ್ಳಬಹುದು. ನಾವು ನಿಮಗೆ ಸರಕಾರಿ ಯೋಜನೆಗಳು, ಪ್ರಚಲಿತ ಘಟನೆಗಳು, ಮಹತ್ವಪೂರ್ಣ ಸುದ್ದಿಗಳು ಮತ್ತು ಇತರ ಮೂಲಭೂತ ಮಾಹಿತಿಯನ್ನು ನೀಡುತ್ತೇವೆ.

Leave a Reply

Your email address will not be published. Required fields are marked *