Latest PostsView all

0

UPI PAYMENT ₹29 LAKHS GST NOTICE: ಹಾವೇರಿ ತರಕಾರಿ ವ್ಯಾಪಾರಿಗೆ ಆಘಾತ

30 views

ತರಕಾರಿ ವ್ಯಾಪಾರಿಗೆ UPI PAYMENT ₹29 LAKHS GST NOTICE : ಡಿಜಿಟಲ್ ಪಾವತಿಗಳಿಂದ ಉಂಟಾದ ಗೊಂದಲ ಕರ್ನಾಟಕದ ಹಾವೇರಿ ಜಿಲ್ಲೆಯ ಶಂಕರ್ಗೌಡ ಹಡಿಮಣಿ ಎಂಬ ಸಣ್ಣ ತರಕಾರಿ ವ್ಯಾಪಾರಿ, UPI PAYMENT ₹29 LAKHS GST NOTICE, ಇತ್ತೀಚೆಗೆ ₹29 ಲಕ್ಷ ಜಿಎಸ್‌ಟಿ ತೆರಿಗೆ ನೋಟಿಸ್ ಪಡೆದು ಬೆಚ್ಚಿಬಿದ್ದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹಡಿಮಣಿ ಹಾವೇರಿ ಮ್ಯೂನಿಸಿಪಲ್ ಹೈಸ್ಕೂಲ್ ಬಳಿ ಸಣ್ಣ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದರು. ನಗದು ವ್ಯವಹಾರಕ್ಕಿಂತ ಯುಪಿಐ, ಫೋನ್‌ಪೇ, ಗೂಗಲ್ ಪೇ ಮೊದಲಾದ